Dharwad-May 28: ‘Veer Savarkar Jayanti’ was celebrated at Rashtrotthana Vidya Kendra – Dharwad, Neeralkatti. Students spoke on the topic ‘Veer Savarkar’s life and his role in the freedom struggle’.

ಧಾರವಾಡ-ಮೇ, 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ‘ವೀರ ಸಾವರ್ಕರ್ ಜಯಂತಿ’ಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ʼವೀರ ಸಾವರ್ಕರರ ಜೀವನ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರʼ ಎಂಬ ವಿಷಯದ ಕುರಿತು ಮಾತನಾಡಿದರು.