Dharwad, July 23: Lokmanya Bal Gangadhar Tilak Jayanti program was held at Rashtrotthana Vidya Kendra – Dharwad, Neeralkatti.
• Students gave an informative speech on Bal Gangadhar Tilak.
• Suhan M. recited a poem composed on Tilak.

ಧಾರವಾಡ, ಜು. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಳಕರ ಜಯಂತಿ ಕಾರ್ಯಕ್ರಮ ನಡೆಯಿತು.
• ವಿದ್ಯಾರ್ಥಿಗಳು ಬಾಲಗಂಗಾಧರ ತಿಳಕರ ಕುರಿತು ಮಾಹಿತಿಪೂರ್ಣ ಭಾಷಣ ಮಾಡಿದರು.
• ಸುಹಾನ್ ಎಂ. ತಿಲಕರ ಕುರಿತು ಸ್ವರಚಿತ ಕವನವನ್ನು ವಾಚಿಸಿದರು.