Dharwad, Aug. 24: A Rajguru Jayanti program was held at Rashtrotthana Vidya Kendra – Dharwad, Neeralkatti. Student Deepak Kari explained Rajguru’s childhood and life.
ಧಾರವಾಡ, ಆ. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಧಾರವಾಡ, ನೀರಲಕಟ್ಟಿಯಲ್ಲಿ ವೀರ ಸ್ವಾತಂತ್ರ್ಯ ಹೋರಾಟಗಾರ, ರಾಜಗುರು ಜಯಂತಿ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿ ದೀಪಕ ಕರಿ ಅವರು ಸ್ವಾತಂತ್ರ್ಯ ವೀರ, ರಾಜಗುರು ಅವರ ಬಾಲ್ಯ ಮತ್ತು ಜೀವನವನ್ನು ವಿವರಿಸಿದನು.

