Dharwad, Oct 15: The birth anniversary of Dr. Abdul Kalam was celebrated at Rashtrotthana Vidya Kendra – Dharwad, Neeralakatti.
Speaking on the significance of the day, student Medhamsa M. remarked, “Dr. Abdul Kalam was a renowned Indian scientist, an exemplary President, a lover of education, and a source of inspiration for the youth. He is known as the ‘Missile Man of India.’ His simple lifestyle, high-minded thinking, and spirit of service to the nation serve as an ideal for everyone.”
ಧಾರವಾಡ, ಅ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಡಾ. ಅಬ್ದುಲ್ ಕಲಾಂ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಮೇಧಾಂಶ ಎಂ. ದಿನದ ಮಹತ್ತ್ವದ ಕುರಿತು ಮಾತನಾಡುತ್ತ, “ಅಬ್ದುಲ್ ಕಲಾಂ ಅವರು ಭಾರತದ ಖ್ಯಾತ ವಿಜ್ಞಾನಿ, ಶ್ರೇಷ್ಠ ರಾಷ್ಟ್ರಪತಿ, ಶಿಕ್ಷಣಪ್ರೇಮಿ ಹಾಗೂ ಯುವಜನರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು. ಅವರನ್ನು ‘ಭಾರತದ ಕ್ಷಿಪಣಿ ಪುರುಷ’ ಎಂದು ಕರೆಯುತ್ತಾರೆ. ಅವರ ಸರಳ ಜೀವನ, ಉನ್ನತ ಚಿಂತನೆ ಮತ್ತು ದೇಶಸೇವೆಯ ಮನೋಭಾವ ಎಲ್ಲರಿಗೂ ಆದರ್ಶವಾಗಿದೆ” ಎನ್ನುವ ಮಾಹಿತಿಗಳನ್ನು ಹಂಚಿಕೊಂಡನು.

