Dharwad, Dec. 13: B.K.S. Iyengar Jayanti was celebrated herein Rashtrotthana Vidya Kendra – Dharwad, Neeralkatti.
Student Vaibhav M. “Iyengar took steps to spread Indian yoga all over the world. He won the hearts of people with his ardent interest in yoga, hard work and immense knowledge he acquired,” said The. B.K.S. Iyengar shared information about him. On this occasion, a documentary on Iyengar’s life and yoga achievements was screened.
ಧಾರವಾಡ, ಡಿ. 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಬಿ.ಕೆ.ಎಸ್. ಅಯ್ಯಂಗಾರ್ ಜಯಂತಿಯನ್ನು ಆಚರಿಸಲಾಯಿತು.
ವಿದ್ಯಾರ್ಥಿ ವೈಭವ ಎಂ. “ಅಯ್ಯಂಗಾರರು ಭಾರತೀಯ ಯೋಗವನ್ನು ಪ್ರಪಂಚದಾದ್ಯಂತ ಪಸರಿಸಲು ಕ್ರಮ ಪಟ್ಟರು. ಯೋಗದ ಬಗ್ಗೆ ಅವರಿಗಿದ್ದ ಉತ್ಕಟ ಆಸಕ್ತಿ, ಪರಿಶ್ರಮ ಹಾಗೂ ಸಂಪಾದಿಸಿದ ಅಪಾರ ಜ್ಞಾನದಿಂದ ಜನಮನ ಗೆದ್ದಿದ್ದರು” ಎಂದು ದಿ. ಬಿ.ಕೆ.ಎಸ್. ಅಯ್ಯಂಗಾರ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡನು. ಇದೇ ಸಂದರ್ಭದಲ್ಲಿ ಅಯ್ಯಂಗಾರರ ಜೀವನ ಮತ್ತು ಯೋಗ ಸಾಧನೆಯ ಕುರಿತು ಸಾಕ್ಷ್ಯಚಿತ್ರವೊಂದನ್ನು ಪ್ರದರ್ಶಿಸಲಾಯಿತು.


