Dharwad, Jan. 23: Subhash Chandra Bose Jayanti was celebrated herein Rashtrotthana Vidya Kendra –Dharwad, Neeralkatti. Student Sohan Patil spoke on the life of Subhash and his role in the freedom struggle.

ಧಾರವಾಡ, ಜ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಸುಭಾಷ್ ಚಂದ್ರ ಬೋಸ್ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿ ಸೋಹನ್ ಪಾಟೀಲ ಸುಭಾಷರ ಜೀವನ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ ಎಂಬ ವಿಷಯದ ಕುರಿತು ಮಾತನಾಡಿದರು.