Dharwad, Jan. 3: Savitribai Phule Jayanti was celebrated herein Rashtrotthana Vidya Kendra – Dharwad, Neeralkatti. Student Vedanta Patil spoke on the topic ‘Savitribai’s life and her contribution to society’.
ಧಾರವಾಡ, ಜ. 3: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿಯನ್ನು ಆಚರಿಸಲಾಯಿತು.ವಿದ್ಯಾರ್ಥಿ ವೇದಾಂತ ಪಾಟೀಲ ʼಸಾವಿತ್ರಿ ಬಾಯಿಯ ಜೀವನ ಹಾಗೂ ಸಮಾಜಕ್ಕೆ ಅವಳ ಕೊಡುಗೆʼ ಎಂಬ ವಿಷಯದ ಕುರಿತು ಮಾತನಾಡಿದನು.

