Lokmanya Balagangadhar Tilak and Chandrasekhar Azad Anniversary celebration in RVK – Dharwad

Dharwad, July 23: Birthday Anniversaries of Balgangadhar Tilak and Chandrasekhar Azad were celebrated herein Rashtrotthana Vidya Kendra – Dharwad, Neeralakatti.The students spoke on the topic of ‘Azad and Tilak’s childhood and bravery’.

ಧಾರವಾಡ, ಜುಲೈ 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಬಾಲಗಂಗಾಧರ್ ತಿಲಕ್ ಹಾಗೂ ಚಂದ್ರಶೇಖರ್ ಆಜಾದ್ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ‘ಆಜಾದ್ ಹಾಗೂ ತಿಲಕರ ಬಾಲ್ಯ ಹಾಗೂ ಪರಾಕ್ರಮ’ ಎಂಬ ವಿಷಯವಾಗಿ ವಿದ್ಯಾರ್ಥಿಗಳು ಮಾತನಾಡಿದರು.

Scroll to Top