‘Hindu Samrajyotsava’ celebrated in RVK – Dharwad

Dharwad, June 20: The ‘Hindu Samrajyotsava’ was celebrated at Rashtrothana Vidya Kendra – Dharwad in Niralakatti. Sri Govindappa Gaudappagol (Deputy Commissioner of Commercial Taxes) was the Chief Guest. Principal Mrs. Anita Rai, teachers, staff were present.

ಧಾರವಾಡ, ಜೂನ್ 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿ ‘ಹಿಂದೂ ಸಾಮ್ರಾಜ್ಯೋತ್ಸವ’ವನ್ನು ಆಚರಿಸಲಾಯಿತು. ಶ್ರೀ ಗೋವಿಂದಪ್ಪ ಗೌಡಪ್ಪಗೋಳ್ (ಡೆಪ್ಯುಟಿ ಕಮಿಷನರ್ ಆಫ್ ಕಮರ್ಶಿಯಲ್ ಟ್ಯಾಕ್ಸಸ್) ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರಾಚಾರ್ಯರಾದ ಶ್ರೀಮತಿ ಅನಿತಾ ರೈ, ಶಿಕ್ಷಕರು, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

Scroll to Top