Dharwad, Septt. 10: Hindi Week was celebrated herein Rashtrotthana Vidya Kendra – Dhrwad, Neeralakatti.
Day 1
Rahim and Kabir’s doha recitation were conducted by the students.
Day 3
Sri Santosh S., Hindi teacher of the school explained about the importance of Hindi, saying, “Hindi is a language spoken throughout India. The national language is a symbol of India’s rich heritage, culture, communication and national unity. The students performed the short play ‘Hindi Language: National Language’.
ಧಾರವಾಡ, ಸೆ. 10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಹಿಂದಿ ಸಪ್ತಾಹವನ್ನು ಆಚರಿಸಲಾಯಿತು.
ದಿನ 1
ವಿದ್ಯಾರ್ಥಿಗಳಿಂದ ರಹೀಮ ಮತ್ತು ಕಬೀರರ ದೋಹಾ ಪಠಣ ನಡೆಯಿತು.
ದಿನ 3
ಶಾಲೆಯ ಹಿಂದಿ ಶಿಕ್ಷಕರಾದ ಶ್ರೀ ಸಂತೋಷ ಎಸ್. ಇವರು, “ಹಿಂದಿ ಭಾಷೆಯು ಭಾರತದಾದ್ಯಂತ ಮಾತನಾಡುವ ಭಾಷೆಯಾಗಿದೆ. ರಾಷ್ಟ್ರ ಭಾಷೆಯು ಭಾರತದ ಶ್ರೀಮಂತ ಪರಂಪರೆ, ಸಂಸ್ಕೃತಿ, ಸಂವಹನ ಮತ್ತು ರಾಷ್ಟ್ರೀಯ ಏಕತೆಯ ಪ್ರತೀಕವಾಗಿದೆ” ಎಂದು ಹಿಂದಿ ಭಾಷೆಯ ಪ್ರಾಮುಖ್ಯತೆಯ ಕುರಿತು ವಿವರಿಸಿದರು. ವಿದ್ಯಾರ್ಥಿಗಳು ಹಿಂದಿ ಭಾಷೆ : ರಾಷ್ಟ್ರ ಭಾಷೆ ಕಿರುನಾಟಕವನ್ನು ಪ್ರದರ್ಶಿಸಿದರು.










