Ganeshotsava celebration in RVK – Dharwad

Dharwad, Sept 11: Ganeshotsava was celebrated herein Rashtrotthana Vidya Kendra – Dharwad, Neeralakatti.Ashtavadhana, Sri Satyanarayan Vrat, Bhajan, daily cultural programs were held during the five-day Ganeshotsava.On the 5th day, Lord Ganesha was dissolved in the Narendra Lake through a procession.

ಧಾರವಾಡ, ಸಪ್ಟೆಂಬರ್ 11: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಗಣೇಶೋತ್ಸವವನ್ನು ಆಚರಿಸಲಾಯಿತು.ಐದು ದಿನಗಳ ಕಾಲ ನಡೆದ ಗಣೇಶೋತ್ಸವದಲ್ಲಿ ಅಷ್ಟಾವಧಾನ, ಶ್ರೀ ಸತ್ಯನಾರಾಯಣ ವ್ರತ, ಭಜನೆ, ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.5ನೇ ದಿನವಾದ ಇಂದು ಮೆರವಣಿಗೆಯ ಮೂಲಕ ನರೇಂದ್ರ ಕೆರೆಯಲ್ಲಿ ಗಣೇಶನನ್ನು ವಿಸರ್ಜಿಸಲಾಯಿತು.

Scroll to Top