Dharwad, Mar. 4: Holi festival was celebrated at Rashtrotthana Vidya Kendra – Dharwad, Neeralakatti. Having understood the significance of Kamadahana, the students immersed themselves in the vibrant play of colours.

ಧಾರವಾಡ, ಮಾ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಯಿತು. ಕಾಮದಹನದ ಮಹತ್ವ ತಿಳಿದ ವಿದ್ಯಾರ್ಥಿಗಳು ಬಣ್ಣದ ಓಕುಳಿಯಲ್ಲಿ ಮಿಂದೆದ್ದರು