Blood Donation Camp

Neeralakatti, Dharwad, Dec 24: In collaboration with Rashtrotthana Blood Centre – Hubli, a Blood Donation Camp was organised herein Rashtrotthana Vidya Kendra. 60 Donors participated in the camp.

ನೀರಲಕಟ್ಟಿ, ಧಾರವಾಡ, ಡಿಸೆಂಬರ್ 24: ರಾಷ್ಟ್ರೋತ್ಥಾನ ರಕ್ತಕೇಂದ್ರ – ಹುಬ್ಬಳ್ಳಿಯ ಸಹಯೋಗದೊಂದಿಗೆ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಒಟ್ಟು 60 ದಾನಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

Scroll to Top