Bhagath Singh Jayanti celebration in RVK – Dharawad

Dharwad, Sept 28: Bhagat Singh Jayanti and Swadeshi Saptaha were celebrated herein Rashtrotthana Vidya Kendra – Dharwad, Neeralakatti. Student, Ku. Shreyas Yamakanamaradi spoke on the topic ‘Bhagat Singha’s Life and Freedom Struggle’.As part of Swadeshi Saptaha, teacher, Smt. Girija G. spoke on ‘Atmanirbhara Bharat’.

ಧಾರವಾಡ, ಸಪ್ಟೆಂಬರ್ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಭಗತ್ ಸಿಂಗ್ ಜಯಂತಿಯನ್ನು ಹಾಗೂ ಸ್ವದೇಶೀ ಸಪ್ತಾಹವನ್ನೂ ಹಮ್ಮಿಕೊಳ್ಳಲಾಗಿತ್ತು.ವಿದ್ಯಾರ್ಥಿ ಕು. ಶ್ರೇಯಸ್ ಯಮಕನಮರಡಿ ‘ಭಗತ್ ಸಿಂಗರ ಜೀವನ ಮತ್ತು ಸ್ವಾತಂತ್ರ್ಯ ಹೋರಾಟ’ ಎಂಬ ವಿಷಯದ ಕುರಿತು ಮಾತನಾಡಿದನು. ಸ್ವದೇಶೀ ಸಪ್ತಾಹದ ಅಂಗವಾಗಿ ಶಿಕ್ಷಕಿ, ಶ್ರೀಮತಿ ಗಿರಿಜಾ ಜಿ. ಅವರು ಆತ್ಮನಿರ್ಭರ ಭಾರತ ಎಂಬ ವಿಷಯವಾಗಿ ಮಾತನಾಡಿದರು.

Scroll to Top