Dharwad, Oct. 20: The inauguration of the admission process for the 2027-28 academic year was held at Rashtrotthana Vidya Kendra – Dharwad, Neeralakatti on the day of Ashwayuja Shukla Dashami.

  • Speaking as the Chief Guest, Sri Parameshwara Hegde, the State President of Vidya Bharati, remarked, “Rashtrotthana School stands among the finest institutions in the country for imparting both quality education and samskaras (cultural values). Education here encourages children to reflect on their responsibility toward the nation. Rashtrotthana’s contribution to building a better society is immense. Therefore, children today should seek admission in an institution like Rashtrotthana, which integrates the spirit of ‘Indianness’ into its education, and resolve to lead the nation toward supreme glory.”
  • In his introductory remarks, the school secretary, Sri Raghavendra Ambekar, spoke about the vision and objectives of Rashtrotthana.

 

ಧಾರವಾಡ, ಅ. 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಆಶ್ವಯುಜ ಶುಕ್ಲ ದಶಮಿಯಂದು 2027-28 ನೇ ಸಾಲಿನ ಪ್ರವೇಶಾತಿ ಪ್ರಾರಂಭೋತ್ಸವ ನಡೆಯಿತು.

  • ಕಾರ್ಯಕ್ರಮಕ್ಕೆ ಮುಖ್ಯ ವಕ್ತಾರರಾಗಿ ಆಗಮಿಸಿದ ವಿದ್ಯಾಭಾರತಿ ಪ್ರಾಂತ ಅಧ್ಯಕ್ಷರಾದ ಶ್ರೀ ಪರಮೇಶ್ವರ ಹೆಗಡೆ ಅವರು,”ರಾಷ್ಟ್ರೋತ್ಥಾನ ಶಾಲೆ ಇಡೀ ದೇಶದಲ್ಲಿ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರವನ್ನು ಕೊಡುವ ಶಾಲೆಗಳಲ್ಲಿ ಒಂದಾಗಿದೆ. ಇಂತಹ ಶಾಲೆಗಳಲ್ಲಿ ಕಲಿತ ಮಗು ದೇಶಕ್ಕಾಗಿ ನಾನೇನು ಮಾಡಬೇಕು ಎಂಬುದರ ಕುರಿತು ಯೋಚಿಸುವಂತ ಶಿಕ್ಷಣ ರಾಷ್ಟ್ರೋತ್ಥಾನ ಶಾಲೆಗಳಲ್ಲಿ ಲಭಿಸುತ್ತಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ರಾಷ್ಟ್ರೋತ್ಥಾನದ ಕೊಡುಗೆ ಅಪಾರ. ಹೀಗಾಗಿ ಇಂದಿನ ಮಕ್ಕಳು ಶಿಕ್ಷಣದಲ್ಲಿ ಭಾರತೀಯತೆಯನ್ನು ಅಳವಡಿಸಿಕೊಂಡಿರುವ ರಾಷ್ಟ್ರೋತ್ಥಾನದಂತಹ ಶಾಲೆಯಲ್ಲಿ ಪ್ರವೇಶ ಪಡೆದು ರಾಷ್ಟ್ರವನ್ನು ಪರಮ ವೈಭವದ ಕಡೆಗೆ ಕೊಂಡೊಯ್ಯುವ ಪಣ ತೊಡಬೇಕು” ಎಂದು ಅಭಿಪ್ರಾಯಪಟ್ಟರು
  • ಶಾಲೆಯ ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಅಂಬೇಕರ ಅವರು ಪ್ರಾಸ್ತಾವಿಕ ನುಡಿಗಳಲ್ಲಿ ರಾಷ್ಟ್ರೋತ್ಥಾನದ ಧ್ಯೇಯ ಮತ್ತು ಗುರಿಗಳ ಕುರಿತು ಮಾತನಾಡಿದರು.