Dharwad, Sept. 18: The birth anniversary of Madan Lal Dhingra was celebrated at Rashtrotthana Vidya Kendra – Dharwad, Neeralakatti.

  • Student Aditya T. shared thoughts on the significance of the day, stating, “Madan Lal Dhingra was an Indian revolutionary who fought against British rule. He was a prominent figure among the young revolutionaries who sacrificed their lives for India’s independence. His life is crucial to understanding the revolutionary stream of the Indian freedom struggle.”

 

ಧಾರವಾಡ, ಸೆ. 18: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಮದನಲಾಲ ಧಿಂಗ್ರಾ ಜಯಂತಿಯನ್ನು ಆಚರಿಸಲಾಯಿತು. 

  • ವಿದ್ಯಾರ್ಥಿ ಆದಿತ್ಯ ಟಿ. “ಮದನಲಾಲ್ ಧಿಂಗ್ರಾ ಅವರು ಬ್ರಿಟಿಷರ ಆಳ್ವಿಕೆಯ ವಿರುದ್ಧ ಹೋರಾಡಿದ ಭಾರತೀಯ ಕ್ರಾಂತಿಕಾರಿ. ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಯುವ ಕ್ರಾಂತಿಕಾರಿಗಳಲ್ಲಿ ಅವರು ಪ್ರಮುಖರು. ಮದನಲಾಲ ಧಿಂಗ್ರಾ ಅವರ ಜೀವನವು ಭಾರತೀಯ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ಧಾರೆಯನ್ನು ಅರ್ಥಮಾಡಿಕೊಳ್ಳಲು ಮುಖ್ಯವಾಗಿದೆ” ಎಂದು ದಿನದ ಮಹತ್ತ್ವದ ಕುರಿತು ವಿಚಾರಗಳನ್ನು ಹಂಚಿಕೊಂಡನು.