Dharwad, Sept. 15: A program commemorating the birth anniversary of M. Visvesvaraya was held at Rashtrotthana Vidya Kendra – Dharwad, Neeralakatti.

  • Student Shashanka Gowdapatil shared insights about Sir M. Visvesvaraya, stating, “Sir M. Visvesvaraya was a renowned Indian engineer, administrator, and a pioneer of nation-building. He made immense contributions to the country through his intellect, discipline, integrity, and visionary approach to development. He embodied values ​​such as hard work, punctuality, discipline, and dedication to national progress. His life serves as an enduring source of inspiration for students and the youth.”


ಧಾರವಾಡ, ಸೆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಎಂ. ವಿಶ್ವೇಶ್ವರಯ್ಯ ಜಯಂತಿ ಕಾರ್ಯಕ್ರಮ ನಡೆಯಿತು. 

  • ವಿದ್ಯಾರ್ಥಿ ಶಶಾಂಕ ಗೌಡಪಾಟಿಲ್‌ “ಸರ್ ಎಂ. ವಿಶ್ವೇಶ್ವರಯ್ಯ ಅವರು ಭಾರತದ ಪ್ರಸಿದ್ಧ ಇಂಜಿನಿಯರ್, ಆಡಳಿತಗಾರ ಮತ್ತು ರಾಷ್ಟ್ರನಿರ್ಮಾಣದ ಹರಿಕಾರರಾಗಿದ್ದರು. ಅವರು ತಮ್ಮ ಬುದ್ಧಿವಂತಿಕೆ, ಶಿಸ್ತು, ಪ್ರಾಮಾಣಿಕತೆ ಮತ್ತು ಅಭಿವೃದ್ಧಿಯ ದೂರದೃಷ್ಟಿಯಿಂದ ದೇಶಕ್ಕೆ ಅಪಾರ ಕೊಡುಗೆ ನೀಡಿದರು. ಕಠಿಣ ಪರಿಶ್ರಮ, ಸಮಯಪಾಲನೆ, ಶಿಸ್ತು ಮತ್ತು ದೇಶದ ಅಭಿವೃದ್ಧಿಗೆ ಸಮರ್ಪಣೆ ಎಂಬ ಮೌಲ್ಯಗಳಿಗೆ ಮಾದರಿಯಾಗಿದ್ದರು. ಅವರ ಜೀವನವು ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಸದಾ ಪ್ರೇರಣೆಯಾಗಿದೆ” ಎಂದು ಸರ್‌ ಎಂ. ವಿಶ್ವೇಶ್ವರಯ್ಯನವರ ಕುರಿತಾದ ಮಾಹಿತಿಗಳನ್ನು ಹಂಚಿಕೊಂಡನು.