Dharwad, Sept. 14: The Ganesha festival was celebrated at Rashtrotthana Vidya Kendra – Dharwad, Neeralakatti on the occasion of Ganesha Chaturthi.
- Sri Harsha Bhat performed the pooja rituals, religiously.
- Throughout the five-day festival, daily activities included the worship of Lord Ganesha, bhajans, and various cultural programs presented by the children.
ಧಾರವಾಡ, ಸೆ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಗಣೇಶ ಚತುರ್ಥಿಯಂದು ಗಣೇಶೋತ್ಸವವನ್ನು ಆಚರಿಸಲಾಯಿತು.
- ಶ್ರೀ ಹರ್ಷ ಭಟ್ ಅವರು ಪೂಜಾ ಕೈಂಕರ್ಯವನ್ನು ನೆರವೇರಿಸಿದರು.
- ಐದು ದಿನಗಳವರೆಗೆ ನಡೆದ ಉತ್ಸವದಲ್ಲಿ ಪ್ರತಿನಿತ್ಯ ಗಣೇಶನ ಆರಾಧನೆ, ಭಜನೆ, ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.







