Dharwad, Sep. 4: Sri Krishna Janmashtami festival was celebrated at Rashtrotthana Vidya Kendra – Dharwad, Neeralakatti.

  • Speaking on the occasion, teacher Sri Shashikanta Nayak said, “Krishna Janmashtami is an important festival celebrated in India. The day of Krishna’s birth is celebrated with great pomp as Krishna Janmashtami or Gokulashtami. Krishna taught the lesson of religion, love and duty. Let us adopt the ideals of Sri Krishna in our lives.” He called for this.
  • Sri Harsha Bhatta and Sri Ramachandra Bhatta conducted the puja.
  • Cultural programs like mass dance, bhajan, mini drama, and yoghurt pot breaking competition for children were held by the students.

 

ಧಾರವಾಡ, ಸೆ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲಾಯಿತು. 

  • ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕ ಶ್ರೀ ಶಶಿಕಾಂತ ನಾಯ್ಕ ಇವರು, “ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಕೃಷ್ಣನು ಧರ್ಮ, ಪ್ರೀತಿ, ಕರ್ತವ್ಯದ ಪಾಠವನ್ನು ಬೋಧಿಸಿದನು. ಶ್ರೀ ಕೃಷ್ಣನ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ” ಎಂದು ಕರೆ ನೀಡಿದರು.
  • ಶ್ರೀಹರ್ಷ ಭಟ್ಟ ಹಾಗೂ ಶ್ರೀ ರಾಮಚಂದ್ರ ಭಟ್ಟ ಇವರು ಪೂಜಾ ಕಾರ್ಯವನ್ನು ನಡೆಸಿಕೊಟ್ಟರು.
  • ವಿದ್ಯಾರ್ಥಿಗಳಿಂದ ಸಾಮೂಹಿಕ ನೃತ್ಯ, ಭಜನೆ, ಕಿರುನಾಟಕ, ಮಕ್ಕಳಿಗಾಗಿ ಮೊಸರು ಗಡಿಗೆ ಒಡೆಯುವ ಸ್ಪರ್ಧೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.