Dharwad, Aug. 31: A Raksha Bandhan program was organised in village schools of Rashtrotthana Vidya Kendra – Dharwad, Neeralkatti. In 90 schools in 48 villages around the school, students celebrated the Raksha Bandhan program in small groups along with teaching and non-teaching staff. The message of this year’s Raksha Bandhan was ‘Clean Village, Green Village’.

ಧಾರವಾಡ, ಆ. 31: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಹಳ್ಳಿಗಳ ಶಾಲೆಗಳಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಾಲೆಯ ಸುತ್ತಲಿರುವ 48 ಹಳ್ಳಿಗಳ 90 ಶಾಲೆಗಳಲ್ಲಿ ವಿದ್ಯಾರ್ಥಿಗಳು ಸಣ್ಣ ಸಣ್ಣ ಗುಂಪುಗಳಾಗಿ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳ ಜೊತೆ ಸೇರಿ ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸಿದರು. ಈ ವರ್ಷದ ರಕ್ಷಾ ಬಂಧನದ ಸಂದೇಶ ʼಸ್ವಚ್ಛ ಗ್ರಾಮ ಹಸಿರು ಗ್ರಾಮʼ ಎಂಬುದಾಗಿತ್ತು.