Dharwad, July 20: Mangalapande Jayanti program was held at Rashtrotthana Vidya Kendra – Dharwad, Niralakatti. Students gave an informative talk on Mangalapande.

ಧಾರವಾಡ, ಜು. 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಮಂಗಲಪಾಂಡೆ ಜಯಂತಿ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಮಂಗಲಪಾಂಡೆ ಕುರಿತಾಗಿ ಮಾಹಿತಿಯುಕ್ತ ಭಾಷಣ ಮಾಡಿದರು.