
Dharwad, Dec. 3: Khudiram Bhos Jayanti was celebrated at Rashtrotthana Vidya Kendra – Dharwad, Neeralkatti. Students spoke on the topic of ‘Khudiram’s life and his role in the freedom struggle’.
ಧಾರವಾಡ, ಡಿ. 3: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಖುದಿರಾಮ್ ಬೋಸ್ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ʼಖುದಿರಾಮನ ಜೀವನ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಆತನ ಪಾತ್ರ’ ಎಂಬ ವಿಷಯದ ಕುರಿತು ಮಾತನಾಡಿದರು.