Dharwad, Aug. 27: Ganeshotsava was celebrated on the occasion of Ganesh Chaturthi herein Rashtrotthana Vidya Kendra – Dharwad, Neeralkatti. Sri Harsha Bhat performed the puja.

ಧಾರವಾಡ, ಆ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಗಣೇಶ ಚತುರ್ಥಿಯಂದು ಗಣೇಶೋತ್ಸವವನ್ನು ಆಚರಿಸಲಾಯಿತು. ಶ್ರೀ ಹರ್ಷ ಭಟ್ ಅವರು ಪೂಜಾ ಕೈಂಕರ್ಯವನ್ನು ನೆರವೇರಿಸಿದರು.