Pt. Deena Dayal Upadhyay’s Birth Anniversary Celebration in RVK – Dharawad

Dharwad, Sept 25: Pt. Deena Dayal Upadhyaya Jayanti was celebrated herein Rashtrotthana Vidya Kendra – Dharwad, Neeralakatti. On this special day, Social Science Teacher Sri Sunil Shirali spoke on the topic ‘Mahan Sadhaka-Deena Dayala Upadhyaya’.

ಧಾರವಾಡ -25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಪಂ. ದೀನ ದಯಾಳ ಉಪಾಧ್ಯಾಯರ ಜಯಂತಿಯನ್ನು ಆಚರಿಸಲಾಯಿತು. ಈ ವಿಶೇಷ ದಿನದ ಕುರಿತು ಸಮಾಜ ವಿಜ್ಞಾನ ಶಿಕ್ಷಕ ಶ್ರೀ ಸುನಿಲ್ ಶಿರಾಲಿ ಇವರು ಮಹಾನ್ ಸಾಧಕ-ದೀನ ದಯಾಳ ಉಪಾಧ್ಯಾಯ ಎಂಬ ವಿಷಯದ ಕುರಿತು ಮಾತನಾಡಿದರು.

Scroll to Top