Puppet Show in RVK – Dharwad

Dharwad, June 9: Puppet Show, Adbhuta Ramayana directed by Sri Prakash Garuda was organized under the Sarthaka Sanje program at Rashtrotthana Vidya Kendra, Neeralakatti.

ಧಾರವಾಡ, ಜೂನ್ 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ನೀರಲಕಟ್ಟಿಯಲ್ಲಿ ಸಾರ್ಥಕ ಸಂಜೆ ಕಾರ್ಯಕ್ರಮದ ಅಡಿಯಲ್ಲಿ ಶ್ರೀ ಪ್ರಕಾಶ್ ಗರುಡ ಅವರ ನಿರ್ದೇಶನದ ತೊಗಲು ಗೊಂಬೆಯಾಟ ಪ್ರದರ್ಶನ, ಅದ್ಭುತ ರಾಮಾಯಣವನ್ನು ಆಯೋಜಿಸಲಾಗಿತ್ತು.

Scroll to Top