Shivaji & Guruji Jayanti @ RVK – Dharwad

Neralakatti, Dharwad, Feb 19: Shivaji Maharaj and Guruji Golwalkar (Second Sarasanghchalak of RSS) Jayanti were observed herein Rashtrotthana Vidya Kendra.

ನೀರಲಕಟ್ಟಿ, ಧಾರವಾಡ, ಫೆಬ್ರವರಿ 19: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ‘ಪರಮಪೂಜ್ಯ ಮಾಧವರಾವ ಸದಾಶಿವರಾವ ಗೋಳವಲಕರ್ ಜಯಂತಿ’ಯನ್ನು ಆಚರಿಸಲಾಯಿತು. ಏಳನೇ ತರಗತಿ ವಿದ್ಯಾರ್ಥಿ ಸುದರ್ಶನ ಚಿಣಗಿ ಈತನು ಗುರೂಜಿಯವರ ಬಾಲ್ಯ ಜೀವನ ಎಂಬ ವಿಷಯದ ಕುರಿತು ಮಾತನಾಡಿದನು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ. ಅನಿತಾ ರೈ, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗ ಹಾಗೂ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Scroll to Top