Dharwad, June 21: Tenth International Day of Yoga was organized in Rashtrotthana Vidya Kendra – Dharwad in Neeralakatti. Yogasadhaka Sri M D Patil was present as guest of honour. Principal, Smt. Anita Rai preached Sankalpa. The Yogasana session was led by Sri Atmananda, a yoga teacher.
ಧಾರವಾಡ, ಜೂನ್ 21:ರಾಷ್ಟ್ರೋತ್ಥಾನ ವಿದ್ಯಾಕೇಂದ್ರ–ಧಾರವಾಡ,ನೀರಲಕಟ್ಟಿಯಲ್ಲಿ ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಯೋಜಿಸಲಾಗಿತ್ತು. ಯೋಗಸಾಧಕ ಶ್ರೀ ಎಂ ಡಿ ಪಾಟೀಲ್ ಅವರು ಅತಿಥಿಗಳಾಗಿ ಆಗಮಿಸಿದ್ದರು.ಪ್ರಾಚಾರ್ಯರಾದ ಶ್ರೀಮತಿ ಅನಿತಾ ರೈಯವರು ಸಂಕಲ್ಪವನ್ನು ಬೋಧಿಸಿದರು.ಯೋಗ ಶಿಕ್ಷಕರಾದ ಶ್ರೀ ಆತ್ಮಾನಂದ ಅವರು ಸಾಮೂಹಿಕ ಯೋಗಾಸನವನ್ನು ನಡೆಸಿಕೊಟ್ಟರು.