100% Voting Awareness Campaign by RVK – Dharwad

The teaching and non-teaching staff of Rashtrotthana Vidya Kendra – Dharwad, involved themselves in the awareness campaign for 100% Conscious Voting in the upcoming Lok Sabha Elections from the March 27th.

ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಶತ ಪ್ರತಿಶತ (100%) ಪ್ರಜ್ಞಾಪೂರ್ವಕ ಮತದಾನದ ಜಾಗೃತಿ ಮೂಡಿಸುವ ಅಭಿಯಾನದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿವರ್ಗದವರು ಮಾರ್ಚ್ 27ರಿಂದ ಆರಂಭಿಸಿ ಪಾಲ್ಗೊಂಡರು.

Scroll to Top