Bhashotsava Closing Ceremony in RVK – Dharwad

Dharwad, Aug 24: The closing ceremony of the 2024-25 Sahitya Saraswat (Bhashotsava) of RVK CBSE Schools was held herein Rashtrotthana Vidya Kendra – Dharwad, Neeralakatti. Renowned actor and creative director, Sri Suchendri Prasad graced the program. Over the course of two days, a program was conducted featuring Sanskrit Kannada Katha Prasanga, Dasa Sahitya Specialty, Sanskrit Language Structure, an Introduction to Kannada Literature, Astronomical Science, and all presented by proficient language specialists. The sessions encompassed a variety of topics, including a visit to Varakavi D R Bendre’s residence, the sequence of Shastradhyaya, the preparation of an Almanac, theatrical experiences, the art of composing poetry amidst nature, ethical poetry, Vachana literature, an introduction to the works of Kalidasa, the appreciation of language, guidance for life, and the rich heritage of Indian knowledge.

ಧಾರವಾಡ, ಆಗಸ್ಟ್ 24: ಆರ್.ವಿ.ಕೆ. ಸಿ.ಬಿ.ಎಸ್.ಇ. ಶಾಲೆಗಳ 2024-25ನೇ ಸಾಲಿನ ಸಾಹಿತ್ಯ ಸಾರಸ್ವತ (ಭಾಷೋತ್ಸವ)ದ ಸಮಾರೋಪ ಸಮಾರಂಭವು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡದ, ನೀರಲಕಟ್ಟಿಯಲ್ಲಿ ನಡೆಯಿತು. ಅಭ್ಯಾಗತರಾಗಿ ಖ್ಯಾತ ನಟ, ಸೃಜನಶೀಲ ನಿರ್ದೇಶಕರಾದ ಶ್ರೀ ಸುಚೇಂದ್ರಿ ಪ್ರಸಾದ್ ಅವರು ಆಗಮಿಸಿದ್ದರು. ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ನುರಿತ ಭಾಷಾ ತಜ್ಞರಿಂದ ಸಂಸ್ಕೃತ ಕನ್ನಡ ಕಥಾ ಪ್ರಸಂಗ, ದಾಸ ಸಾಹಿತ್ಯ ವಿಶೇಷತೆ, ಸಂಸ್ಕೃತ ಭಾಷಾ ರಚನೆ, ಕನ್ನಡ ಸಾಹಿತ್ಯ ಪರಿಚಯ, ಖಗೋಳ ವಿಜ್ಞಾನಮ್, ವರಕವಿ ದ. ರಾ. ಬೇಂದ್ರೆಯವರ ಮನೆ ಭೇಟಿ, ಶಾಸ್ತ್ರಾಧ್ಯಯನ ಕ್ರಮ ಮತ್ತು ಪಂಚಾಂಗ ನಿರ್ಮಾಣ, ರಂಗಭೂಮಿ ಅನುಭವ, ಪ್ರಕೃತಿ ಮಡಿಲಲ್ಲಿ ಕಾವ್ಯ ರಚನೆ, ನೀತಿ ಕಾವ್ಯಗಳು, ವಚನ ಸಾಹಿತ್ಯ, ಕಾಳಿದಾಸನ ಕಾವ್ಯ ಪರಿಚಯ, ಭಾಷಾ ಪ್ರೇಮ, ಜೀವನ ಮಾರ್ಗದರ್ಶನ, ಭಾರತೀಯ ಜ್ಞಾನ ಪರಂಪರೆ ಈ ವಿಷಯಗಳ ಕುರಿತು ಅವಧಿಗಳು ನಡೆದವು.

Scroll to Top