Nagara Panchami celebration in RVK – Dharwad

Dharwad, Aug 9: Nagara Panchami was celebrated herein Rashtrotthana Vidya Kendra – Dharwad, Niralakatti. Sri Harsha Bhat performed the puja. Sri Shivraj Bhat, social science teacher, spoke about the specialness of the festival.

ಧಾರವಾಡ, ಆಗಸ್ಟ್ 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ನಾಗರಪಂಚಮಿಯನ್ನು ಆಚರಿಸಲಾಯಿತು. ಶ್ರೀಹರ್ಷ ಭಟ್ ಪೂಜಾ ಕಾರ್ಯವನ್ನು ನೆರವೇರಿಸಿದರು. ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀ ಶಿವರಾಜ ಭಟ್ ಇವರು ಹಬ್ಬದ ವಿಶೇಷತೆ ಕುರಿತು ಮಾತನಾಡಿದರು.

Scroll to Top