Gurupuja Utsav in RVK – Dharwad

Nirasthasarvasandeho unity sudarshanam |
Rahasyam Yo Darshayati Bhajami Gurmeeswaram ||
Dharwad, July 20: Gurupuja Utsav program was celebrated herein Rashtrotthana Vidya Kendra – Dharwad, Niralakatti. Sri Raju Haibatti, Intellectual Leader of RSS, Dharwad District, graced the program. School Principal, Smt. Anita Rai, teachers and non-teaching staff and all the students were present in the program.

ನಿರಸ್ತಸರ್ವಸಂದೇಹೋ ಏಕೀಕೃತ್ಯ ಸುದರ್ಶನಮ್ |
ರಹಸ್ಯಂ ಯೋ ದರ್ಶಯತಿ ಭಜಾಮಿ ಗುರುಮೀಶ್ವರಮ್ ||
ಧಾರವಾಡ, ಜುಲೈ 20: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ನೀರಲಕಟ್ಟಿಯಲ್ಲಿ ಗುರುಪೂಜಾ ಉತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘ, ಧಾರವಾಡ ಜಿಲ್ಲಾ ಬೌದ್ಧಿಕ ಪ್ರಮುಖರಾದ ಶ್ರೀ ರಾಜು ಹೈಬತ್ತಿ ಅವರು ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಚಾರ್ಯರಾದ ಅನಿತಾ ರೈ, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗ ಹಾಗೂ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Scroll to Top