26 07 23 Student From RVK Dharwad Selected For Inspire Award National Level

ಧಾರವಾಡ: ಶಿಶಿರ್ ಜೋಯಿಸ್, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡದ ಪ್ರಥಮ ಪಿಯುಸಿ ವಿದ್ಯಾರ್ಥಿ, ರಾಷ್ಟ್ರಮಟ್ಟದ ಇನ್ಸ್ಪಾಯರ್ ಅವಾರ್ಡ್‍ಗೆ ಆಯ್ಕೆಯಾಗಿರುತ್ತಾನೆ.

Dharwad: Shishir Jois, 1st PUC Student at Rashtrotthana Vidya Kendra – Dharwad, got selected for the National Level Inspire Award. 

ಈ ಅಪೂರ್ವ ಸಾಧನೆಗೆ ರಾಷ್ಟ್ರೋತ್ಥಾನ ಪರಿವಾರದಿಂದ ಹಾರ್ದಿಕ ಶುಭಾಶಯಗಳು.
Hearty congratulations from Rashtrothatha Parivar for this extraordinary achievement.

ಶಿಶಿರ್, ಇದೇ ಜುಲೈ 25 ಹಾಗೂ 26ರಂದು NITK ಸುರತ್ಕಲ್‍ನಲ್ಲಿ ನಡೆದ ಪೂರ್ವ ತಯಾರಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಹೆಚ್ಚಿನ ತರಬೇತಿ ಪಡೆದುಕೊಂಡಿರುತ್ತಾನೆ.

Shishir attended the Preparatory Workshop held at NITK Suratkal on 25th and 26th July and received further training.

Scroll to Top