‘Veer Savarkar Jayanti’ in RVK – Dharwad, Neeralakatti

Dharwad, May 28: ‘Veer Savarkar Jayanti’ was celebrated herein Rashtrotthana Vidya Kendra – Dharwad, Neeralkatti.Students Veeraraja K. and Jaivin spoke on the life of Veer Savarkar and his role in the freedom struggle. Adhamya Deshpande presented a song written by Savarkar.

ಧಾರವಾಡ, ಮೇ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ‘ವೀರ ಸಾವರ್ಕರ್ ಜಯಂತಿ’ಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಾದ ವೀರರಾಜ ಕೆ. ಹಾಗೂ ಜೈವಿನ್ ಇವರು ವೀರ ಸಾವರ್ಕರರ ಜೀವನ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ ಎಂಬ ವಿಷಯದ ಕುರಿತು ಮಾತನಾಡಿದರು. ಅಧಮ್ಯ ದೇಶಪಾಂಡೆ ಸಾವರ್ಕರ ಬರೆದಿರುವ ಹಾಡೊಂದನ್ನು ಪ್ರಸ್ತುತಪಡಿಸಿದನು.

Scroll to Top