Students of RVK – Dharwad, Neeralakatti selected for State Level in Bhagavad Gita Abhiyan

Dharwad, Dec. 01: Students of Rashtrotthana Vidya Kendra – Dharwad, Neeralakatti participated in the district level various competitions organized by Swarnavalli Mahasamsthan at Havyak Sabha Bhawan, Hubballi for the Bhagavad Gita Abhiyan and the following have been selected for the State Level.
Bhagavad Gita Memorization Competition:
Primary Division:
• Third Place – Shrivatsa S.
High School Division:
• Second Place – Kartika K.
• Third Place – Arjun P.
Elocution Competition:
Primary Division:
• Second Place – Narasimha B.
• Third Place – Bhuvan P. B.
Senior Division:
• Third Place – Shreyas B.
Quiz Competition:
• First place – Danesh M. and Veeraraja K.
The students who secured first and second place will participate in the upcoming state-level competition.

ಧಾರವಾಡ, ಡಿ. 01: ಸ್ವರ್ಣವಲ್ಲಿ ಮಹಾಸಂಸ್ಥಾನವು ಭಗವದ್ಗೀತಾ ಅಭಿಯಾನ
ನಿಮಿತ್ತ ಹುಬ್ಬಳ್ಳಿಯ ಹವ್ಯಕ ಸಭಾ ಭವನದಲ್ಲಿ ನಡೆಸಿದ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಧಾರವಾಡ, ನೀರಲಕಟ್ಟಿಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಈ ಕೆಳಗಿನ ಬಹುಮನ ಪಡೆದಿದ್ದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ಭಗವದ್ಗೀತಾ ಕಂಠಪಾಠ ಸ್ಪರ್ಧೆ:
ಪ್ರಾಥಮಿಕ ವಿಭಾಗ:
• ತೃತೀಯ ಸ್ಥಾನ – ಶ್ರೀವತ್ಸ ಎಸ್.
ಪ್ರೌಢಶಾಲಾ ವಿಭಾಗ:
• ದ್ವಿತೀಯ ಸ್ಥಾನ – ಕಾರ್ತಿಕ ಕೆ.
• ತೃತೀಯ ಸ್ಥಾನ – ಅರ್ಜುನ್ ಪಿ.
ಭಾಷಣ ಸ್ಪರ್ಧೆ:
ಪ್ರಾಥಮಿಕ ವಿಭಾಗ:
• ದ್ವಿತೀಯ ಸ್ಥಾನ – ನರಸಿಂಹ ಬಿ.
• ತೃತೀಯ ಸ್ಥಾನ – ಭುವನ್ ಪಿ. ಬಿ.
ಪ್ರೌಢ ವಿಭಾಗ:
• ತೃತೀಯ ಸ್ಥಾನ – ಶ್ರೇಯಸ್ ಬಿ.
ರಸಪ್ರಶ್ನೆ ಸ್ಪರ್ಧೆ:
• ಪ್ರಥಮ ಸ್ಥಾನ – ದಾನೇಶ್ ಎಂ. ಹಾಗೂ ವೀರರಾಜ ಕೆ.
ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳು ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

Scroll to Top