Sri Krishna Janmashtami in RVK – Dharwad

Home > News & Events >Sri Krishna Janmashtami in RVK – Dharwad

Dharwad, Aug. 16: Sri Krishna Janmashtami festival was celebrated
herein Rashtrotthana Vidya Kendra – Dharwad, Neeralkatti.
Speaking on the occasion, Girish Joshi, science teacher of the school,
said, “Sri Krishna Janmashtami is the day to celebrate the birth of
Krishna. Krishna taught the lessons of religion, love and duty. Let us
adopt the ideals of Sri Krishna in our lives.Sri Harsha Bhat and Sri Ramachandra Bhat conducted the puja. Cultural programs like mass dance, bhajan, mini drama, and yogurt breaking competition for children were held by the students.

ಧಾರವಾಡ, ಆ. 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ವಿಜ್ಞಾನ ಶಿಕ್ಷಕ ಗಿರೀಶ್ ಜೋಶಿ ಅವರು, “ಶ್ರೀ ಕೃಷ್ಣಜನ್ಮಾಷ್ಟಮಿ ಕೃಷ್ಣನ ಜನ್ಮ ದಿನವನ್ನು ಆಚರಿಸುವ ದಿನವಾಗಿದೆ. ಕೃಷ್ಣನು ಧರ್ಮ, ಪ್ರೀತಿ, ಕರ್ತವ್ಯದ ಪಾಠವನ್ನು ಬೋಧಿಸಿದನು. ಶ್ರೀ ಕೃಷ್ಣನ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ” ಎಂದು ಕರೆ ನೀಡಿದರು.ಶ್ರೀ ಹರ್ಷಾ ಭಟ್ ಹಾಗೂ ಶ್ರೀ ರಾಮಚಂದ್ರ ಭಟ್ ಇವರು ಪೂಜಾ ಕಾರ್ಯವನ್ನು ನಡೆಸಿಕೊಟ್ಟರು.ವಿದ್ಯಾರ್ಥಿಗಳಿಂದ ಸಾಮೂಹಿಕ ನೃತ್ಯ, ಭಜನೆ, ಕಿರುನಾಟಕ, ಮಕ್ಕಳಿಗಾಗಿ ಮೊಸರು ಗಡಿಗೆ ಒಡೆಯುವ ಸ್ಪರ್ಧೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Scroll to Top