Dharwad, Aug. 12: Raksha Bandhan was celebrated herein Rashtrotthana Vidya Kendra – Dharwad, Neeralkatti. In 87 schools in 43 villages around the school, students in small groups along with teaching and non-teaching staff celebrated Raksha Bandhan. The message of this year’s Raksha Bandhan was five changes.
ಧಾರವಾಡ, ಆ. 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ರಕ್ಷಾಬಂಧನವನ್ನು ಆಚರಿಸಲಾಯಿತು. ಶಾಲೆಯ ಸುತ್ತಲಿರುವ 43 ಹಳ್ಳಿಗಳ 87 ಶಾಲೆಗಳಲ್ಲಿ ವಿದ್ಯಾರ್ಥಿಗಳು ಸಣ್ಣ ಸಣ್ಣ ಗುಂಪುಗಳಾಗಿ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳ ಜೊತೆ ಸೇರಿ ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸಿದರು. ಈ ವರ್ಷದ ರಕ್ಷಾ ಬಂಧನದ ಸಂದೇಶ ಪಂಚ ಪರಿವರ್ತನೆ ಆಗಿತ್ತು.