Home > News & Events >National Reading Day Celebration in RVK – Dharwad, Neeralakatti
Dharwad, June 19: National Reading Day was celebrated herein Rashtrotthana Vidya Kendra – Dharwad, Neeralakatti. On this special day, the school librarian, Sri Srikanth Kumbara, spoke on the role of P.N. Phanikkar in creating awareness about reading. On this occasion, a 9th grade student, Adamya Deshpande, recited a poem composed by him. The school principal, Dr. Anita Rai, administered the oath.
ಧಾರವಾಡ, ಜೂ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ರಾಷ್ಟ್ರೀಯ ಓದಿನ ದಿನವನ್ನು ಆಚರಿಸಲಾಯಿತು. ಈ ವಿಶೇಷ ದಿನದಂದು ಶಾಲೆಯ ಗ್ರಂಥಪಾಲಕರಾದ ಶ್ರೀ ಶ್ರೀಕಾಂತ ಕುಂಬಾರ ಅವರು ಓದಿನ ಬಗ್ಗೆ ಅರಿವು ಮೂಡಿಸುವಲ್ಲಿ ಪಿ.ಎನ್. ಫಣಿಕ್ಕರ್ ಅವರ ಪಾತ್ರ ಎಂಬ ವಿಷಯದ ಕುರಿತು ಮಾತನಾಡಿದರು.ಇದೇ ಸಂದರ್ಭದಲ್ಲಿ ೯ನೇ ತರಗತಿ ವಿದ್ಯಾರ್ಥಿ ಅದಮ್ಯ ದೇಶಪಾಂಡೆ ಸ್ವರಚಿತ ಕವನವನ್ನು ವಾಚಿಸಿದನು. ಶಾಲೆಯ ಪ್ರಾಚಾರ್ಯರಾದ ಡಾ. ಅನಿತಾ ರೈ ಇವರು ಪ್ರತಿಜ್ಞಾವಿಧಿ ಬೋಧಿಸಿದರು.