Madanalal Dhingra Jayanti celebration in RVK – Dharawad

Dharwad, Sept 18: Madanalal Dhingra Jayanti was celebrated herein Rashtrotthana Vidya Kendra – Dharwad, Niralakatti.The students talked about Madanalal Dhingra’s childhood and prowess. A video screening was done on Dhingra.

ಧಾರವಾಡ, ಸಪ್ಟೆಂಬರ್ 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಮದನಲಾಲ ಧಿಂಗ್ರಾ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಮದನಲಾಲ ಧಿಂಗ್ರಾನ ಬಾಲ್ಯ ಮತ್ತು ಪರಾಕ್ರಮ ಎಂಬ ವಿಷಯದ ಕುರಿತು ಮಾತನಾಡಿದರು. ಧಿಂಗ್ರಾ ಕುರಿತ ವಿಡಿಯೋ ಪ್ರದರ್ಶನವನ್ನು ಮಾಡಲಾಯಿತು.

Scroll to Top