Khudiram Bose Jayanti Celebration RVK – Dharwad

Dharwad, Dec. 4: Khudiram Bose Jayanti was celebrated herein Rashtrotthana Vidya Kendra – Dharwad, Neeralakatti. 7th grade student Narasimha B. spoke on the life of Khudiram Bose and his role in the freedom struggle.

ಧಾರವಾಡ, ಡಿ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಖುದಿರಾಮ್ ಬೋಸ್ ಜಯಂತಿಯನ್ನು ಆಚರಿಸಲಾಯಿತು.
7ನೇ ತರಗತಿ ವಿದ್ಯಾರ್ಥಿ ನರಸಿಂಹ ಬಿ. ಖುದಿರಾಮ್ ಬೋಸ್ ಜೀವನ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಆತನ ಪಾತ್ರ ಎಂಬ ವಿಷಯದ ಕುರಿತು ಮಾತನಾಡಿದನು.

Scroll to Top