Jhansi Rani Lakshmibai Jayanti Celebration in RVK – Dharwad

Dharwad, Nov. 19: The Birth Anniversary of Jhansi Rani Lakshmibai was celebrated herein Rashtrotthana Vidya Kendra – Dharwad, Neeralakatti. The students spoke on the life story and prowess of Jhansi Rani. They performed a monologue of Jhansi Rani.

ಧಾರವಾಡ, ನ. 19: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ -ಧಾರವಾಡ, ನೀರಲಕಟ್ಟಿಯಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಝಾನ್ಸಿ ರಾಣಿಯ ಜೀವನ ವೃತ್ತಾಂತ ಹಾಗೂ ಪರಾಕ್ರಮದ ಕುರಿತು ಮಾತನಾಡಿದರು. ಝಾನ್ಸಿ ರಾಣಿಯ ಏಕಪಾತ್ರಾಭಿನಯವನ್ನು ಪ್ರದರ್ಶಿಸಿದರು.

Scroll to Top