Inspire Award to RVK – Dharwad Students

Dharwad, Mar 11: Students of Rashtrotthana Vidya Kendra – Dharwad, Neeralakatti, Ratan Nayak, Vinayagowda Patil, Abhiraj Betageri and Ramalinga Neginahal, have been selected for the Inspire Award for the year 2024-25, run by the Government of India. They have received a prize of Rs. 10,000 each for their next work project. The Rashtrotthana Board of Directors, Principals and teaching and non-teaching staff have congratulated the students who achieved and the teachers who trained them.

ಧಾರವಾಡ, ಮಾ. 11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯ ವಿದ್ಯಾರ್ಥಿಗಳಾದ ರತನ್ ನಾಯಕ, ವಿನಯಗೌಡ ಪಾಟೀಲ್, ಅಭಿರಾಜ್ ಬೆಟಗೇರಿ ಹಾಗೂ ರಾಮಲಿಂಗ ನೇಗಿನಹಾಳ ಇವರು ಭಾರತ ಸರಕಾರ ನಡೆಸುವ 2024-25ನೇ ಸಾಲಿನ ಇನ್ಸ್ಪಾಯರ್ ಅವಾರ್ಡ್‍ಗೆ ಆಯ್ಕೆಯಾಗಿರುತ್ತಾರೆ. ಮುಂದಿನ ಕಾರ್ಯ ಯೋಜನೆಗಾಗಿ ತಲಾ ಹತ್ತು ಸಾವಿರ ರೂಗಳನ್ನು ಬಹುಮಾನವಾಗಿ ಪಡೆದಿರುತ್ತಾರೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ತರಬೇತುಗೊಳಿಸಿದ ಶಿಕ್ಷಕರನ್ನು ರಾಷ್ಟ್ರೋತ್ಥಾನ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Scroll to Top