Holi festival celebration in RVK – Dharwad

Dharwad, Mar. 14: Holi festival was celebrated herein Rashtrotthana Vidya Kendra – Dharwad, Neeralkatti. Knowing the importance of Kamadahana, the students bathed in coloured okuli.

ಧಾರವಾಡ, ಮಾ. ೧೪: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಯಿತು. ಕಾಮದಹನದ ಮಹತ್ವವನ್ನು ತಿಳಿದ ವಿದ್ಯಾರ್ಥಿಗಳು ಬಣ್ಣದ ಓಕುಳಿಯಲ್ಲಿ ಮಿಂದೆದ್ದರು.

Scroll to Top