Dharwad, Nov. 26: Constitution Day was celebrated herein Rashtrotthana Vidya Kendra – Dharwad, Neeralakatti. On this occasion, students Ku. Vinaya Vakkundamat spoke on the structure and features of the Constitution, Ku. Shreyas Yamakanamaradi on Fundamental Rights and Duties and Ku. Ritesh Prajapat on the role of Dr. B.R. Ambedkar in the formation of the Constitution. At the end, all the students along with the teacher read the Preamble to the Constitution.
ಧಾರವಾಡ, ನ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಕು. ವಿನಯ ವಕ್ಕುಂದಮಠ ಸಂವಿಧಾನ ರಚನೆ ಮತ್ತು ಸಂವಿಧಾನದ ಲಕ್ಷಣಗಳು, ಕು. ಶ್ರೇಯಸ್ ಯಮಕನಮರಡಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಹಾಗೂ ಕು. ರಿತೇಶ ಪ್ರಜಾಪತ ಸಂವಿಧಾನ ರಚನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪಾತ್ರ ಎಂಬ ವಿಷಯದ ಕುರಿತು ಮಾತನಾಡಿದರು. ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕರೊಡಗೂಡಿ ಸಂವಿಧಾನ ಪೀಠಿಕೆಯನ್ನು ವಾಚಿಸಿದರು.