Aksharabhyasa & Vidyarambha @ RVK – Dharwad

Dharwad, May 26: ‘Vidyarambha’ program was organized herein Rashtrotthana Vidya Kendra, Neeralakatti in the Devine presence of Sri Buddhiyogananda Maharajaji, Ramakrishna Ashram, Hubballi.

ಧಾರವಾಡ, ಮೇ 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ನೀರಲಕಟ್ಟಿಯಲ್ಲಿ ವಿದ್ಯಾರಂಭ ಕಾರ್ಯಕ್ರಮವನ್ನು ಹುಬ್ಬಳ್ಳಿಯ ರಾಮಕೃಷ್ಣ ಆಶ್ರಮದ ಶ್ರೀ ಬುದ್ದಿಯೋಗಾನಂದ ಮಹರಾಜಜೀ ಅವರ ದಿವ್ಯಸಾನ್ನಿಧ್ಯದಲ್ಲಿ ನಡೆಸಲಾಯಿತು.

Sri Raghavendra Ambekar, Secretary of the School, was presided the program.

ಶಾಲೆಯ ಕಾರ್ಯದರ್ಶಿ, ಶ್ರೀ ರಾಘವೇಂದ್ರ ಅಂಬೇಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Principal, Dr. Anita Rai; RSS activists, Sri Shridhar Nadgeer, Sri Ashok Sonkar; Administrator, Sri Kumaraswami Kulakarni, Gururaj Agadi, were present and graced the occasion.

ಪ್ರಾಚಾರ್ಯೆ, ಡಾ. ಅನಿತಾ ರೈ, ಸಂಘದ ಹಿರಿಯರಾದ ಶ್ರೀಧರ್ ನಾಡಗೀರ್, ಅಶೋಕ ಸೋನಕರ್, ಆಡಳಿತಾಧಿಕಾರಿ ಶ್ರೀ ಕುಮಾರಸ್ವಾಮಿ ಕುಲಕರ್ಣಿ, ಶ್ರೀ ಗುರುರಾಜ ಅಗಡಿ ಅವರುಗಳು ಉಪಸ್ಥಿತರಿದ್ದರು.

Scroll to Top