Dharwad, Jun. 5: World Environment Day was celebrated herein Rashtrotthana Vidya Kendra – Dharwad, Neeralakatti.
Activities like seed ball making, tree planting, vermicompost making, speech on environmental awareness by Indranila Yaligara, singing of environmental songs by Shivaraj Chavan, video screening etc. were organized in the program.
ಧಾರವಾಡ, ಜೂ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸೀಡ್ ಬಾಲ್ ತಯಾರಿಕೆ, ಗಿಡ ನೆಡುವುದು, ಎರೆಹುಳು ಗೊಬ್ಬರ ತಯಾರಿಕೆ, ಇಂದ್ರನೀಲ ಯಲಿಗಾರ ಈತನಿಂದ ಪರಿಸರ ಜಾಗೃತಿ ಕುರಿತು ಭಾಷಣ, ಶಿವರಾಜ ಚವಾಣ್ ಈತನಿಂದ ಪರಿಸರ ಗೀತೆ ಗಾಯನ, ವಿಡಿಯೋ ಪ್ರದರ್ಶನ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.