Akshrabhyasa And Vidyarmbha in RVK – Dharwad

Dharwad, May 25: “The sun and the moon give light to the world. Where there is light, there is also darkness. This is the law of nature. But there is a light in the world that does not have darkness. That light is education. Schools like Rashtrotthana are working with the resolve to build a great India. May the children who receive education and culture in such an institution become educated and move forward to build a strong society,” said His Holiness Sri Sri Sri Abhinava Shivalinga Rudramuni Shivacharya Mahaswamiji of Hagaribommanahalli, Hampasagar.He spoke after presiding over the Aksharabhyasa program held herein Rashtrotthana Vidya Kendra – Dharwad, Neeralakatti. Sri Raghavendra Ambekara, Secretary of Rashtrotthana Vidya Kendra and Vidyalaya, presided over the program and introduced the projects of Rashtrotthana Parishath in his presidential address. The principal of the school, Dr. Anita Rai, in her introductory remarks, outlined the school’s academic progress and future goals.

ಧಾರವಾಡ, ಮೇ. 25: “ಜಗತ್ತಿಗೆ ಸೂರ್ಯ, ಚಂದ್ರರು ಬೆಳಕನ್ನು ನೀಡುತ್ತಾರೆ. ಬೆಳಕು ಎಲ್ಲಿರುತ್ತದೆಯೋ ಅಲ್ಲಿ ಕತ್ತಲೆಯೂ ಇರುತ್ತದೆ. ಇದು ಪ್ರಕೃತಿ ನಿಯಮ. ಆದರೆ ಜಗದಲ್ಲಿ ಕತ್ತಲೆ ಇಲ್ಲದ ಬೆಳಕೊಂದಿದೆ. ಆ ಬೆಳಕೇ ಶಿಕ್ಷಣವಾಗಿದೆ. ಭವ್ಯ ಭಾರತವನ್ನು ನಿರ್ಮಾಣ ಮಾಡುವಂತಹ ಸಂಕಲ್ಪದೊಂದಿಗೆ ರಾಷ್ಟ್ರೋತ್ಥಾನದಂತಹ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಇಂತಹ ಸಂಸ್ಥೆಯಲ್ಲಿ ಶಿಕ್ಷಣ ಮತ್ತು ಸಂಸ್ಕಾರ ಪಡೆದ ಮಕ್ಕಳು ವಿದ್ಯಾವಂತರಾಗಿ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಲಿ” ಎಂದು ಹಗರಿಬೊಮ್ಮನಹಳ್ಳಿ, ಹಂಪಸಾಗರದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ ಇವರು ಆಶೀರ್ವದಿಸಿದರು.
ಅವರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ನಡೆದ ಪ್ರಥಮ ಪಾಠ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು.ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಹಾಗೂ ವಿದ್ಯಾಲಯದ ಕಾರ್ಯದರ್ಶಿಗಳಾದ ರಾಘವೇಂದ್ರ ಅಂಬೇಕರ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಕಲ್ಪಗಳನ್ನು ಪರಿಚಯಿಸಿದರು. ಶಾಲೆಯ ಪ್ರಾಚಾರ್ಯರಾದ ಡಾ. ಅನಿತಾ ರೈ ಅವರು ಪ್ರಾಸ್ತಾವಿಕ ನುಡಿಯಲ್ಲಿ ಶಾಲೆಯ ಶೈಕ್ಷಣಿಕ ಪ್ರಗತಿ ಹಾಗೂ ಮುಂದಿನ ಗುರಿಗಳನ್ನು ತೆರೆದಿಟ್ಟರು.

Scroll to Top