Dharwad, Mar. 23: ‘Balidan Diwas’ was celebrated herein Rashtrotthana Vidya Kendra – Dharwad, Neeralakatti.Viraj Dalal, a student of class eight remembered the sacrifice and martyrdom of the three revolutionaries Bhagat Singh, Sukhdev and Rajguru.On the same occasion, prizes were distributed to the winners of the school-level Kabaddi tournament organized on the occasion of Ugadi festival.
ಧಾರವಾಡ, ಮಾ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ‘ಬಲಿದಾನ ದಿನ’ವನ್ನು ಆಚರಿಸಲಾಯಿತು. ಎಂಟನೇ ತರಗತಿಯ ವಿದ್ಯಾರ್ಥಿ ವಿರಾಜ ದಲಾಲ್ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಮೂವರು ಕ್ರಾಂತಿಕಾರಿಗಳ ತ್ಯಾಗ, ಬಲಿದಾನವನ್ನು ಸ್ಮರಿಸಿದನು.