Subhash Chandra Bose Jayanti Celebration in RVK – Dharwad

Dharwad, Jan. 23: Subhash Chandra Bose Jayanti program was celebrated herein Rashtrotthana Vidya Kendra – Dharwad, Neeralakatti Class IX student Veeraraja K. spoke on the life of Subhash and his role in the freedom struggle.

ಧಾರವಾಡ, ಜ. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡದಲ್ಲಿ ಸುಭಾಷ್ ಚಂದ್ರ ಬೋಸ್ ಜಯಂತ ಕಾರ್ಯಕ್ರಮವನ್ನು ಆಚರಿಸಲಾಯಿತು. ಒಂಬತ್ತನೇ ತರಗತಿ ವಿದ್ಯಾರ್ಥಿ ವೀರರಾಜ ಕೆ. ಸುಭಾಷರ ಜೀವನ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ ಎಂಬ ವಿಷಯದ ಕುರಿತು ಮಾತನಾಡಿದನು.

Scroll to Top