Dharwad, Feb. 3: Saraswati Homa was organized on the occasion of Vasant Panchami in Rashtrotthana Vidya Kendra – Dharwad, Neeralkatti. The Saraswati Homa was conducted under the leadership of Sri Harsha Bhat and Sri Ramachandra Bhat.The Principal of the school, Dr. Anita Rai, wished the children good luck for the upcoming exams and blessed them.
ಧಾರವಾಡ, ಫೆ. 3: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ವಸಂತ ಪಂಚಮಿಯ ನಿಮಿತ್ತ ಸರಸ್ವತಿ ಹೋಮವನ್ನು ಹಮ್ಮಿಕೊಳ್ಳಲಾಗಿತ್ತು. ಸರಸ್ವತಿ ಹೋಮವು ಶ್ರೀ ಹರ್ಷ ಭಟ್ ಮತ್ತು ಶ್ರೀ ರಾಮಚಂದ್ರ ಭಟ್ ಇವರ ನೇತೃತ್ವದಲ್ಲಿ ನಡೆಯಿತು. ಶಾಲೆಯ ಪ್ರಾಚಾರ್ಯರಾದ ಡಾ. ಅನಿತಾ ರೈ ಅವರು ಮಕ್ಕಳಿಗೆ ಮುಂದೆ ಬರಲಿರುವ ಪರೀಕ್ಷೆಗೆ ಶುಭ ಹಾರೈಸಿ, ಆಶೀರ್ವದಿಸಿದರು.