Dharwad, Jan. 22: The Ayodhya Sri Balaram’s Prana Pratishtha Mahotsav Anniversary Celebration was celebrated herein Rashtrotthana Vidya Kendra – Dharwad, Neeralkatti. Sri Ramachandra Bhat, Sanskrit teacher of the school, spoke on the topic ‘Adarsha Purusha Sri Ramachandra’.The students sang the hymns of Sri Ram.
ಧಾರವಾಡ, ಜ. 22: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಅಯೋಧ್ಯಾ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠಾ ಮಹೋತ್ಸವದ ವರ್ಷಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಸಂಸ್ಕೃತ ಅಧ್ಯಾಪಕರಾದ ಶ್ರೀ ರಾಮಚಂದ್ರ ಭಟ್ಟ ಇವರು ‘ಆದರ್ಶ ಪುರುಷ ಶ್ರೀ ರಾಮಚಂದ್ರ’ ಎಂಬ ವಿಷಯದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಶ್ರೀ ರಾಮನ ಸ್ತುತಿಯನ್ನು ಮಾಡಿದರು.